Meaning : ರಾಜ, ರಾಜ್ಯ ಅಥವಾ ದೇಶಕ್ಕೆ ಮಾಡಿರುವ ದ್ರೋಹ
Example :
ರಾಜದ್ರೋಹದಿಂದ ಹಲವಾರು ರಾಜರು ಪತನ ಹೊಂದಿದರು.
Synonyms : ದೇಶ ದ್ರೋಹ, ರಾಷ್ಟ್ರ ದ್ರೋಹ
Translation in other languages :
An illegal action inciting resistance to lawful authority and tending to cause the disruption or overthrow of the government.
sedition