Copy page URL Share on Twitter Share on WhatsApp Share on Facebook
Get it on Google Play
Meaning of word ರಾಕ್ಷಸ-ಸಂಹಾರ from ಕನ್ನಡ dictionary with examples, synonyms and antonyms.

Meaning : ಅಸುರ, ರಾಕ್ಷಸ ಮೊದಲಾದವರುಗಳ ವಧೆ

Example : ಯಾವಾಗ ಪೃಥ್ವಿಯಲ್ಲಿ ಅಸುರರ ಅತ್ಯಾಚಾರ ಹೆಚ್ಚಾಗುತ್ತದೆಯೋ ಆಗ ಅಸುರ ಸಂಹಾರಕ್ಕಾಗಿ ಈಶ್ವರ ಯಾವುದಾದರು ರೂಪದಲ್ಲಿ ಅವತಾರವೆತ್ತ ಬೇಕಾಗುತ್ತದೆ.

Synonyms : ಅಸುರ ವಧೆ, ಅಸುರ ಸಂಹಾರ, ಅಸುರ-ವಧೆ, ಅಸುರ-ಸಂಹಾರ, ಅಸುರವಧೆ, ರಾಕ್ಷಸ ವಧೆ, ರಾಕ್ಷಸ ಸಂಹಾರ, ರಾಕ್ಷಸ-ವಧೆ, ರಾಕ್ಷಸವಧೆ


Translation in other languages :

किसी असुर,राक्षस आदि का वध।

जब पृथ्वी पर असुरों का अत्याचार बढ़ जाता है तो असुरवध के लिए ईश्वर को किसी न किसी रूप में अवतार लेना पड़ता है।
असुर-वध, असुर-संहार, असुरवध, असुरसंहार, दानव-वध, दैत्य-वध, राक्षस-वध

The act of terminating a life.

kill, killing, putting to death