Copy page URL Share on Twitter Share on WhatsApp Share on Facebook
Get it on Google Play
Meaning of word ರಾಕೆಟ್ಟು ಪಟಾಕಿ from ಕನ್ನಡ dictionary with examples, synonyms and antonyms.

Meaning : ಸಿಡ್ಡಿ ಮದ್ದು, ಗಂಧಕ ಮುಂತಾದವುಗಳಿಂದ ಮಾಡಿರುವ ಚಕ್ರ, ಸುರುಸುರು ಬತ್ತಿ, ಪಟಾಕಿ ಮುಂತಾದವುಗಳು ಸುಡುತ್ತಿದ್ದರೆ ಬಣ್ಣ ಬಣ್ಣದ ಕಿಡಿಗಳು ಹೊರಬರುವುದು ಅಥವಾ ಧ್ವನಿ ಬರುವುದು

Example : ನಾವು ದೀಪಾವಳಿಯ ದಿನ ರಾಕೆಟ್ಟು ಪಟಾಕಿಯನು ಬಿಡುತ್ತೇವೆ.


Translation in other languages :

बारूद, गंधक, शोरे आदि के योग से बने हुए चक्र, अनार, पटाखे आदि जिनके जलने पर रंग-बिरंगी चिनगारियाँ निकलती हैं या आवाज होती है।

हम दीपावली के दिन आतिशबाजी छोड़ते हैं।
आतशबाज़ी, आतशबाजी, आतिशबाज़ी, आतिशबाजी, पटाका, पटाखा, फटाका

Firework consisting of a small explosive charge and fuse in a heavy paper casing.

banger, cracker, firecracker