Copy page URL Share on Twitter Share on WhatsApp Share on Facebook
Get it on Google Play
Meaning of word ರಸವಿರದ from ಕನ್ನಡ dictionary with examples, synonyms and antonyms.

ರಸವಿರದ   ಗುಣವಾಚಕ

Meaning : ಯಾವುದೇ ವಸ್ತು ಅಥವಾ ಸಂಗತಿಯಲ್ಲಿ ರಸ ಇಲ್ಲದಿರುವುದು

Example : ರಸವಿಲ್ಲದ ಕಾರಣ ಆ ಹಣ್ಣನ್ನು ಕೊಳ್ಳಲಿಲ್ಲ.

Synonyms : ನೀರಸ, ನೀರಸದ, ನೀರಸದಂತ, ನೀರಸದಂತಹ, ರಸವಿರದಂತ, ರಸವಿರದಂತಹ, ರಸವಿಲ್ಲದ, ರಸವಿಲ್ಲದಂತ, ರಸವಿಲ್ಲದಂತಹ


Translation in other languages :

जिसमें रस न हो।

सूखे फल रसहीन होते हैं।
नीरस, बेरस, रसहीन, शुष्क, सूखा

Lacking juice.

juiceless