Subscribe
URL of the page has been copied to clipboard.
Meaning : ಯಾರೋ ಒಬ್ಬರು ರಥದ ಮೇಲೆ ಹತ್ತಿ ಕುಳಿತಿರುವರು
Example : ಮಹಾಭಾರತ ಯುದ್ಧದಲ್ಲಿ ಹಲವಾರು ರಾಜರು ರಥಾರೂಢರಾಗಿ ಯುದ್ಧ ಮಾಡಿ ವೀರ ಮರಣವನ್ನಪ್ಪಿದ್ದಾರೆ.
Synonyms : ರಥಾರೂಢ, ರಥಾರೂಢರಾದ, ರಥಾರೂಢರಾದಂತಹ
Translation in other languages :हिन्दी
जो यान पर चढ़ा हुआ हो।
Install App