Meaning : ಆಟಗಾರರು ಅಂಡಾಕಾರದ ಚೆಂಡನ್ನು ಕೈಯಲ್ಲಿ ತೆಗೆದುಕೊಂಡು ಹೋಗುವುದಕ್ಕೂ, ಹೀಗೆ ಮಾಡುವ ಎದುರಾಳಿಯನ್ನು ಹಿಡಿದು ತಡೆಗಟ್ಟುವುದಕ್ಕೂ ಅವಕಾಶವುಳ್ಳ ಒಂದು ಬಗೆಯ ಕಾಲ್ಚೆಂಡಾಟ
Example :
ರಗ್ಬಿ ಆಟ ಇಂಗ್ಲೆಂಡ್ ನಲ್ಲಿ ಶುರುವಾಯಿತು.
Synonyms : ರಗ್ಬಿ ಕಾಲ್ಚೆಂಡಾಟ
Translation in other languages :
एक तरह का फुटबाल का खेल जो अंडाकार गेंद से खेला जाता है।
रग्बी की शुरुवात इंग्लैंड से हुई।