Meaning : ರಕ್ತದ ಸಂಚಾರ
Example :
ವ್ಯಾಯಮವನ್ನು ಮಾಡುವುದರಿಂದ ರಕ್ತ-ಪರಿಸಂಚರಣೆ ಸರಿಯಾಗಿ ಆಗುತ್ತದೆ.
Synonyms : ರಕ್ತ ಪರಿಸಂಚರಣೆ, ರಕ್ತ ಪರಿಸಂಚಾರ, ರಕ್ತ-ಪರಿಸಂಚಾರ, ರಕ್ತಪರಿಸಂಚರನೆ, ರಕ್ತಪರಿಸಂಚಾರ
Translation in other languages :
रक्त का संचरण।
कसरत से रुधिर-परिसंचरण ठीक से होता है।