Meaning : ರಕ್ತದಿಂದ ತುಂಬಿರುವಂತಹ ಅಥವಾ ರಕ್ತಭರಿತವಾದಂತಹ
Example :
ಕೊಲೆಗಾರನ ಬಟ್ಟೆ ರಕ್ತ ಸಿಕ್ತವಾಗಿತ್ತು.
Synonyms : ರಕ್ತದ ಕಲೆ ಅಂಟಿರು, ರಕ್ತದಿಂದ ಆವೃತವಾಗು, ರಕ್ತದಿಂದ ತುಂಬಿಹೋಗು
Translation in other languages :
खून से भर जाना या लतपथ होना।
हत्यारे के कपड़े खूनाखून हो गए थे।