Copy page URL Share on Twitter Share on WhatsApp Share on Facebook
Get it on Google Play
Meaning of word ಯೋಗನಿದ್ದೆ from ಕನ್ನಡ dictionary with examples, synonyms and antonyms.

ಯೋಗನಿದ್ದೆ   ನಾಮಪದ

Meaning : ಯೋಗ-ಸಾಧನೆಯಲ್ಲಿ ಹಾಕುವಂತಹ ಸಾಮಾಧಿ

Example : ಮಹಾತ್ಮಾರು ಆರು ತಿಂಗಳುಗಳಿಂದ ಯೋಗ ನಿದ್ರೆಯಲ್ಲಿದ್ದಾರೆ.

Synonyms : ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ರೆ


Translation in other languages :

योग-साधना में लगने वाली समाधि।

महात्माजी छः महीने से योगनिद्रा में हैं।
योग निद्रा, योग-निद्रा, योगनिद्रा

Meaning : ಪುರಾಣದ ಅನುಸಾರ ಪ್ರತ್ಯೇಕ ಯುಗದ ಅಂತ್ಯದಲ್ಲಿ ಆಗುವಂತಹ ವಿಷ್ಣುವಿನ ನಿದ್ರೆ

Example : ಯೋಗನಿದ್ರೆಯ ಸಮಯದಲ್ಲಿ ಸಮಸ್ತ ಸೃಷ್ಟಿ ಬ್ರಹ್ಮನಲ್ಲಿ ವಿಲೀನವಾಗುತ್ತದೆ.

Synonyms : ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ರೆ


Translation in other languages :

पुराण के अनुसार प्रत्येक युग के अन्त में होनेवाली विष्णु की निद्रा।

योगनिद्रा के समय समस्त सृष्टि ब्रह्म में विलीन हो जाती है।
योग निद्रा, योग-निद्रा, योगनिद्रा

Meaning : ಯುದ್ಧಭೂಮಿಯಲ್ಲಿ ಆಗುವಂತಹ ವೀರರುಗಳ ಮೃತ್ಯು

Example : ಕಳಿಂಗ ಯುದ್ಧದ ಯೋಗನಿದ್ರೆಯು ಸಾಮ್ರಾಟ ಅಶೋಕನ ಹೃದಯವನ್ನು ಪರಿವರ್ತನೆ ಮಾಡಿತು.

Synonyms : ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ರೆ


Translation in other languages :

युद्धभूमि में वीरों की होनेवाली मृत्यु।

कलिंग युद्ध की योगनिद्रा ने सम्राट अशोक का हृदय परिवर्तित कर दिया।
योग निद्रा, योग-निद्रा, योगनिद्रा

Meaning : ಒಂದು ಪ್ರಕಾರದ ಆಸನದಲ್ಲಿ ಮೃತ ವ್ಯಕ್ತಿಯ ತರಹ ಹೃದಯ, ಶರೀರದ ಎಲ್ಲಾ ಅಂಗಗಳು ಪೂರ್ಣವಾಗಿ ಸಡಿಲ ಅಥವಾ ಶೀಥಿಲ ಸ್ಥಿತಿಯಲ್ಲಿರುತ್ತದೆ

Example : ಶವಾಸನದಲ್ಲಿ ವ್ಯಕ್ತಿಯು ಮಲಗಿರುವ ಅಥವಾ ಎಚ್ಚರವಾಗಿರುವ ನಡುವಿನ ಸ್ಥಿತಿಯಲ್ಲಿರುತ್ತಾನೆ.

Synonyms : ಆಧ್ಯಾತ್ಮಿಕ ನಿದ್ದೆ, ಆಧ್ಯಾತ್ಮಿಕ ನಿದ್ರೆ, ಆಧ್ಯಾತ್ಮಿಕ-ನಿದ್ದೆ, ಆಧ್ಯಾತ್ಮಿಕ-ನಿದ್ರೆ, ಆಧ್ಯಾತ್ಮಿಕನಿದ್ದೆ, ಆಧ್ಯಾತ್ಮಿಕನಿದ್ರೆ, ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ರೆ, ಶವಾಸನ


Translation in other languages :

एक प्रकार का योग आसन जिसमें मृत व्यक्ति की तरह चित्त लेटकर शरीर के सब अंग बिलकुल ढीले या शिथिल कर दिये जाते हैं।

शवासन में व्यक्ति सोने व जागने के बीच की स्थिति में होता है।
आध्यात्मिक नींद, योग निद्रा, योग-निद्रा, योगनिद्रा, शवासन