Copy page URL Share on Twitter Share on WhatsApp Share on Facebook
Get it on Google Play
Meaning of word ಯೋಗ-ಮಾಯೆ from ಕನ್ನಡ dictionary with examples, synonyms and antonyms.

ಯೋಗ-ಮಾಯೆ   ನಾಮಪದ

Meaning : ಪುರಾಣದ ಅನುಸಾರ ಯಶೋದಳ ಗರ್ಭದಲ್ಲಿ ಹುಟ್ಟಿದ ಕನ್ಯೆಯನ್ನು ವಸುದೇವ ತೆಗೆದುಕೊಂಡು ಹೋಗಿ ದೇವಕಿಯ ಹತ್ತಿರ ಇಟ್ಟುಬಂದಿದ್ದನು ಮತ್ತು ಅದನ್ನು ಕಂಸ ದೇವಕಿಯ ಸಂತಾವವೆಂದು ತಿಳಿದು ಭೂಮಿಯ ಮೇಲೆ ಎಸೆದು ಸಾಯಿಸ ಬೇಕೆಂದುಕೊಂಡನು

Example : ಕಂಸ ಶಿಶುವನ್ನು ಭೂಮಿಯ ಮೇಲೆ ಎಸೆಯುವ ಮೊದಲೇ ಯೋಗಮಾಯೆಯು ಅಷ್ಟಭುಜ ದೇವಿಯ ರೂಪ ಧಾರಣೆ ಮಾಡಿ ಕಂಸನಿಗೆ ಎಚ್ಚರಿಕೆಯನ್ನು ನೀಡುತ್ತಲೇ ಮೇಲೆ ಹೋಗಿ ಆಕಾಶದಲ್ಲಿ ವಿಲೀನವಾದಳು.

Synonyms : ಯೋಗ ಮಾಯೆ, ಯೋಗಮಾಯೆ


Translation in other languages :

पुराणानुसार यशोदा के गर्भ से उत्पन्न वह कन्या जिसे वसुदेव ले जाकर देवकी के पास रख आये थे और जिसे कंस ने देवकी की संतान समझकर जमीन पर पटककर मार डालना चाहा था।

कंस के ज़मीन पर पटकने से पहले ही योगमाया अष्टभुजा देवी का रूप धारण करके कंस को चेतावनी देती हुई ऊपर उठकर आकाश में विलीन हो गई थीं।
योग माया, योग-माया, योगमाया

Meaning : ಧಾರ್ಮಿಕ ಗ್ರಂಥದ ಅನುಸಾರ ಈಶ್ವರ ಅಥವಾ ಬ್ರಹ್ಮನ ಮಾಯೆಯಿಂದ ನಾಮ, ಗುಣ ಮತ್ತು ರೂಪದಿಂದ ಯುಕ್ತವಾದ ಸೃಷ್ಠಿಯಾಗಿದೆ ಹಾಗೂ ಅದರಲ್ಲಿ ಈಶ್ವರ ಅಥವಾ ಬ್ರಹ್ಮನ ತತ್ವ ವ್ಯಾಪ್ತವಾಗಿದೆ

Example : ಯೋಗಮಾಯೆಯನ್ನು ಈಶ್ವರನ ಶಕ್ತಿ ಎಂದು ಹೇಳಲಾಗುತ್ತದೆ.

Synonyms : ಯೋಗ ಮಾಯೆ, ಯೋಗಮಾಯೆ


Translation in other languages :

धार्मिक ग्रंथो के अनुसार ईश्वर या ब्रह्म की वह माया जिससे नाम, गुण और रूप से युक्त यह सारी सृष्टि बनी है तथा जिसमें ईश्वर या ब्रह्म का तत्त्व व्याप्त है।

योगमाया को ईश्वर की शक्ति भी कहा गया है।
योग माया, योग-माया, योगमाया