Meaning : ಯೂಗೋಸ್ಲಾವಿಯಾದ ಅಥವಾ ಯೂಗೋಸ್ಲಾವಿಯಾಗೆ ಸಂಬಂಧಿಸಿದ
Example :
ಯುದ್ಧದಲ್ಲಿ ಬಹಳಷ್ಟು ಯೂಗೋಸ್ಲಾವಿಯಾದ ಸೈನಿಕರು ಸತ್ತು ಹೋದರು.
Synonyms : ಯುಗೋಸ್ಲಾವಿಯಾದ, ಯುಗೋಸ್ಲಾವಿಯಾದಂತ, ಯುಗೋಸ್ಲಾವಿಯಾದಂತಹ
Translation in other languages :
Of or relating to or characteristic of the former country of Yugoslavia or its people or languages.
Yugoslavian wine.