Meaning : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
Example :
ಈ ಕೆಲಸ ಸರ್ಕಾರಿ ಯಂತ್ರೋಪಕರಣಗಳದ್ದು.
Synonyms : ಯಂತ್ರ ಘಟಕ, ಯಂತ್ರ ಸಾಧನ
Translation in other languages :
Meaning : ಗಾಲಿ ಮತ್ತು ಕೀಲುಗಳ ಜೋಡಣೆಯಿಂದ ಕಾರ್ಯನಿರ್ವಹಣೆ ಮಾಡುವ ಉಪಕರಣಕ್ಕೆ ಸಂಬಂಧಿಸಿದ ಅಥವಾ ಆ ತರಹದ ಉಪಕರಣ
Example :
ರಡಾರ್ ಒಂದು ಯಂತ್ರೋಪಕರಣ.
Translation in other languages :
Meaning : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
Example :
ಈಗಿನ ಕಾಲದಲ್ಲಿ ಯಂತ್ರ ಸಾಧನಗಳಿಂದಲೇ ಎಲ್ಲಾ ಕೆಲಸಗಳು ನಡೆಯುತ್ತಿವೆ.
Synonyms : ಯಂತ್ರ ಘಟಕ, ಯಂತ್ರ ಸಾಧನ