Copy page URL Share on Twitter Share on WhatsApp Share on Facebook
Get it on Google Play
Meaning of word ಮೊದಲ ಪ್ರತಿ from ಕನ್ನಡ dictionary with examples, synonyms and antonyms.

ಮೊದಲ ಪ್ರತಿ   ನಾಮಪದ

Meaning : ಯಾವುದಾದರು ಕಾರ್ಯವನ್ನು ಪ್ರಾರಂಭಿಸುವ ಪೂರ್ವದಲ್ಲಿ ಈ ಕಾರ್ಯಕ್ಕೆ ಸಂಬಂಧಿಸಿದ ಜನರಿಗೆ ನೀಡುವಂತಹ ಕಾರ್ಯಕ್ರಮದ ರೂಪರೇಷೆಯ ಪ್ರತಿ

Example : ಮುಂದಿನ ತಿಂಗಳು ನಡೆಯುವ ಸಮಾರಂಭದ ಮೊದಲ ಪ್ರತಿಯನ್ನು ಮಾನ್ಯ ಸಭಾಪತಿಗಳಿಗೆ ಕಳುಹಿಸಿಕೊಡಲಾಗಿದೆ.

Synonyms : ಮುಂಗಡ ಪ್ರತಿ, ಮುಂಚಿತವಾದ ಪ್ರತಿ


Translation in other languages :

किसी कार्य को प्रारंभ करने से पूर्व उस कार्य से संबंधित लोगों को भेजी जानेवाली रूपरेखा की प्रति।

अगले महीने होनेवाली संगोष्ठी की अग्रिम प्रति माननीय सभापति को भेज दी गई है।
अग्रिम प्रति, अडवान्स कॉपी