Copy page URL Share on Twitter Share on WhatsApp Share on Facebook
Get it on Google Play
Meaning of word ಮೈಲಿಕಲ್ಲು from ಕನ್ನಡ dictionary with examples, synonyms and antonyms.

ಮೈಲಿಕಲ್ಲು   ನಾಮಪದ

Meaning : ರಸ್ತೆಯ ಪಕ್ಕದಲ್ಲಿರುವ ಈ ಕಲ್ಲು ಯಾವುದಾದರೊಂದು ನಿರ್ದಿಷ್ಟ ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇರುವ ದೂರವನ್ನು ಸೂಚಿಸುತ್ತದೆ

Example : ಮೈಲುಗಲ್ಲಿನ ಅನುಸಾರವಾಗಿ ನಮ್ಮ ಊರು ಕೇವಲ ಎರಡು ಕಿಲೋಮೀಟರ್ ದೂರವಿದೆ.

Synonyms : ಮೈಲಿ ಗಲ್ಲು, ಮೈಲಿ-ಕಲ್ಲು, ಮೈಲಿ-ಗಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು ಗಲ್ಲು, ಮೈಲು-ಕಲ್ಲು, ಮೈಲು-ಗಲ್ಲು, ಮೈಲುಗಲ್ಲು


Translation in other languages :

सड़कों के किनारे लगे हुए वे पत्थर जो विशिष्ट स्थान से उस स्थान तक की दूरी मीलों में बतलाते हैं।

मील-पत्थर के अनुसार अब शहर केवल दो मील दूर है।
मील का पत्थर, मील पत्थर, मील-पत्थर

Stone post at side of a road to show distances.

milepost, milestone