Copy page URL Share on Twitter Share on WhatsApp Share on Facebook
Get it on Google Play
Meaning of word ಮೈಲಿ-ಕಲ್ಲು from ಕನ್ನಡ dictionary with examples, synonyms and antonyms.

ಮೈಲಿ-ಕಲ್ಲು   ನಾಮಪದ

Meaning : ರಸ್ತೆಯ ಪಕ್ಕದಲ್ಲಿರುವ ಈ ಕಲ್ಲು ಯಾವುದಾದರೊಂದು ನಿರ್ದಿಷ್ಟ ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇರುವ ದೂರವನ್ನು ಸೂಚಿಸುತ್ತದೆ

Example : ಮೈಲುಗಲ್ಲಿನ ಅನುಸಾರವಾಗಿ ನಮ್ಮ ಊರು ಕೇವಲ ಎರಡು ಕಿಲೋಮೀಟರ್ ದೂರವಿದೆ.

Synonyms : ಮೈಲಿ ಗಲ್ಲು, ಮೈಲಿ-ಗಲ್ಲು, ಮೈಲಿಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು ಗಲ್ಲು, ಮೈಲು-ಕಲ್ಲು, ಮೈಲು-ಗಲ್ಲು, ಮೈಲುಗಲ್ಲು


Translation in other languages :

सड़कों के किनारे लगे हुए वे पत्थर जो विशिष्ट स्थान से उस स्थान तक की दूरी मीलों में बतलाते हैं।

मील-पत्थर के अनुसार अब शहर केवल दो मील दूर है।
मील का पत्थर, मील पत्थर, मील-पत्थर

Stone post at side of a road to show distances.

milepost, milestone

Meaning : ಯಾವುದೇ ಬಗೆಯ ರಾಷ್ಟ್ರದ ರಾಜಕೀಯಾತ್ಮಕ ಅಥವಾ ಕ್ಷೇತ್ರದ ಇತಿಹಾಸದಲ್ಲಿ ಹೆಚ್ಚು ಸ್ಮರಿಸಿಕೊಳ್ಳಬಹುದಾದಂತಹ ಪ್ರಮುಖ ಘಟನೆ ಮತ್ತು ಆ ಘಟನೆ ನೆಡೆದ ಸಮಯ

Example : ಸಿಪಾಯಿ ದಂಗೆ ಭಾರತದ ಹೋರಟದಲ್ಲಿ ಒಂದು ಮೈಲುಗಲ್ಲು.

Synonyms : ಮೈಲಿ ಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು ಗಲ್ಲು, ಮೈಲು-ಕಲ್ಲು


Translation in other languages :

किसी घटना, जाति, राष्ट्र आदि के इतिहास में वह बिंदु या स्थिति जहाँ कोई नई और विशिष्ट बात हुई हो।

केपलर-10बी की खोज पृथ्वी जैसे किसी ग्रह की खोज की राह में एक मील का पत्थर है।
मील का पत्थर, मील पत्थर, मील-पत्थर

A significant event in your life (or in a project).

milestone