Meaning : ಅಜೀರ್ಣವಾದ ಆಹಾರವನ್ನು ಮತ್ತೆ ನುರಿಸುವುದು
Example :
ಹಸು ಒಂದು ಮೆಲುಕು ಹಾಕುವ ಪ್ರಾಣಿ.
Synonyms : ಮೆಲುಕು ಹಾಕುವಂತ, ಮೆಲುಕು ಹಾಕುವಂತಹ, ಮೆಲುಕು-ಹಾಕುವಂತ, ಮೆಲುಕು-ಹಾಕುವಂತಹ
Translation in other languages :
Related to or characteristic of animals of the suborder Ruminantia or any other animal that chews a cud.
Ruminant mammals.