Subscribe
URL of the page has been copied to clipboard.
Meaning : ಗಣನೆಯಲ್ಲಿ ಮುವತ್ತೆರಡನೆ ಸ್ಥಾನದಲ್ಲಿ ಬರುವಂತಹದ್ದು
Example : ವಿಮಾನ ದುರ್ಘಟನೆಯ ಸಮಯದಲ್ಲಿ ಸತ್ತವರಲ್ಲಿ ಇವರು ಮುವತ್ತೆರಡನೇಯವರು.
Synonyms : ಮುವತ್ತೆರಡನೆ, ಮುವತ್ತೆರಡನೆಯ, ಮುವತ್ತೆರಡನೇಯ
Translation in other languages :हिन्दी English
गणना में बत्तीस के स्थान पर आनेवाला।
The ordinal number of thirty-two in counting order.
Install App