Subscribe
URL of the page has been copied to clipboard.
Meaning : ಮುಂದಾಳು ಅಥವಾ ಮುಖಂಡ ಮತ್ತು ಮುಖಂಡತ್ವಕ್ಕೆ ಸಂಬಂಧಿಸಿದಂತಹ
Example : ನಿಜವಾದ ರಾಜಕಾರಣಿಗೆ ಮುಂದಾಳತ್ವದ ಗುಣಗಳು ಕರಗತವಾಗಬೇಕು.
Synonyms : ನಾಯಕತ್ವದ, ಮುಖಂಡತ್ವದ
Translation in other languages :हिन्दी
पेशे या काम से संबंधित या पेशे के रूप में उपयुक्त।
Install App