Meaning : ಎರಡು ವಸ್ತುಗಳು ಸಮಾನವಾಗಿ ಬೆರೆಯುವಿಕೆ
Example :
ಕೂಡಲ ಸಂಗಮದಲ್ಲಿ ಎರಡು ನದಿಗಳ ಸಮಾಗಮವಾಗುತ್ತದೆ.
Synonyms : ಸಮಾಗಮವಾಗುವುದು, ಸೇರುವುದು
Translation in other languages :
किसी वस्तु आदि में दूसरी वस्तु आदि का समाना।
यह नदी समुद्र में समाविष्ट हो जाती है।Meaning : ಎರಡು ಅಥವಾ ಎರಡಕ್ಕಿಂತ ಹೆಚ್ಚು ವಸ್ತುಗಳು ಸೇರುವುದು
Example :
ಪ್ರಯಾಗದಲ್ಲಿ ಗಂಗಾ ಮತ್ತು ಯಮುನಾ ನದಿಯ ಸಂಗಮವಾಗಿದೆ
Synonyms : ಕಲೆಯುವುದು, ಸಂಗಮವಾಗುವುದು
Translation in other languages :