Meaning : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ
Example :
ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.
Synonyms : ಅಶುದ್ದತೆ, ಕಶ್ಮಲ, ಕೊಳಕು, ಕೊಳೆ, ಮಲಿನತೆ
Translation in other languages :
विशुद्ध न होने की अवस्था या भाव।
अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।Meaning : ಹೊಲಸು ಮಾಡುವ ಅಥವಾ ಮಲಿನ ಮಾಡುವಿಕೆಯ ಅವಸ್ಥೆ
Example :
ಯಂತ್ರಗಳು ಹೊರಹಾಕುವ ಇಂಗಾಲದಿಂದಾಗಿ ಪರಿಸರ ಮಾಲಿನ್ಯ ನಿರಂತರವಾಗಿ ನಡೆಯುತ್ತಿದೆ.
Translation in other languages :
मलिन होने की अवस्था या भाव।
उसके मन की मलिनता को साफ़ नहीं किया जा सकता।Meaning : ಗಾಳಿ ನೀರು ವಾತಾವರಣ ಹೊಲಸಾಗಿ ರೋಗಾಣುಗಳಿಂದ ತುಂಬಿರುವ ಸ್ಥಿತಿ
Example :
ಇಂದು ಮಹಾನಗರಗಳಲ್ಲಿ ಕಲುಷಿತಗೊಳ್ಳುವಿಕೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
Synonyms : ಕಲುಷಿತ
Translation in other languages :
पर्यावरण में हानिकारक पदार्थों के मिलने से उत्पन्न विकृत या प्रदुषित अवस्था।
आजकल महानगरों में प्रदूषण एक गंभीर समस्या बनी हुई है।Undesirable state of the natural environment being contaminated with harmful substances as a consequence of human activities.
pollution