Copy page URL Share on Twitter Share on WhatsApp Share on Facebook
Get it on Google Play
Meaning of word ಮಾರ್ಗದರ್ಶಿ from ಕನ್ನಡ dictionary with examples, synonyms and antonyms.

ಮಾರ್ಗದರ್ಶಿ   ನಾಮಪದ

Meaning : ಉನ್ನತ ಶಿಕ್ಷಣ ಬಗೆಗೆ ಮಾರ್ಗದರ್ಶನ ನೀಡಲು ನೇಮಕಗೊಂಡಿರುವ ಅಧಿಕೃತ ವ್ಯಕ್ತಿ

Example : ಡಾ. ಸಿ ಎಸ್ ರಾಮಚಂದ್ರ ಅವರು ಹಲವಾರು ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Synonyms : ಮಾರ್ಗದರ್ಶಕ


Translation in other languages :

उच्च शिक्षण (शोध कार्य) के लिए मार्गदर्शन करने वाला अधिकृत रूप से नियुक्त व्यक्ति।

प्राध्यापक पुष्पकजी कई शोध छात्रों के गाइड हैं।
गाइड, मार्गदर्शक

Someone who shows the way by leading or advising.

guide

Meaning : ಯಾರು ಮಾರ್ಗದರ್ಶನ ಮಾಡುವರೋ

Example : ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.

Synonyms : ದಾರಿ ತೋರಿಸುವವ, ದಾರಿತೋರುಗ, ಮಾರ್ಗ ದರ್ಶಕ, ಮಾರ್ಗ-ದರ್ಶಕ, ಮಾರ್ಗದರ್ಶಕ


Translation in other languages :

वह जो दिग्दर्शन कराए।

एक सच्चा दिग्दर्शक भटके लोगों को सही रास्ते पर ला देता है।
हमारे गुरुजी एक सच्चे दिग्दर्शक हैं।
इमाम, दिग्दर्शक, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग-दर्शक, मार्गदर्शक

Someone who shows the way by leading or advising.

guide

Meaning : ಒಂದು ವಿಷಯದ ವ್ಯಾಸಂಗಕ್ಕೆ ಸಹಾಯಕವಾಗುವ, ಅದರ ಮೂಲ ತತ್ವಗಳ ಪರಿಚಯ ಮಾಡಿಕೊಡುವ ಪುಸ್ತಕ

Example : ಇತ್ತೀಚಿನ ದಿನಗಳಲ್ಲಿ ಮಕ್ಕಳು ಬರೀ ಗೈಡ್ ಓದಿಕೊಂಡು ಪರೀಕ್ಷೆಯನ್ನು ಎದುರಿಸಲು ಇಚ್ಚಿಸುತ್ತಾರೆ.

Synonyms : ಕೈಪಿಡಿ, ಗೈಡು


Translation in other languages :

परीक्षा की दृष्टि से तैयार की गई वह पुस्तक जो किसी दूसरी पुस्तक में दी गयी पठन सामग्री, प्रश्न आदि का अर्थ बताए।

आजकल बच्चे सिर्फ़ कुंजी पढ़कर ही परीक्षा देना चाहते हैं।
कुंजी, गाइड

Something that offers basic information or instruction.

guide, guidebook