Meaning : ದಾರಿಯನ್ನು ತೋರಿಸುವವ
Example :
ಒಬ್ಬ ಕುಶಲ ಮಾರ್ಗದರ್ಶಕನ ನೇತೃತ್ವದಲ್ಲಿ ನಾವು ಮುಂದೆಸಾಗಿದೆವು.
Synonyms : ಪಥ ದರ್ಶಕ, ಪಥ-ದರ್ಶಕ, ಪಥದರ್ಶಕ, ಮಾರ್ಗ ದರ್ಶಕ, ಹಾದಿ ತೋರಿಸುವವ, ಹಾದಿ-ತೋರಿಸುವವ
Translation in other languages :
वह जो पर्यटकों को रास्ता दिखाता हो।
हमें गंतव्य तक पहुँचाने के लिए जगह-जगह मार्गदर्शक खड़े हुए थे।Someone who shows the way by leading or advising.
guideMeaning : ಯಾರು ಮಾರ್ಗದರ್ಶನ ಮಾಡುವರೋ
Example :
ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.
Synonyms : ದಾರಿ ತೋರಿಸುವವ, ದಾರಿತೋರುಗ, ಮಾರ್ಗ ದರ್ಶಕ, ಮಾರ್ಗದರ್ಶಕ, ಮಾರ್ಗದರ್ಶಿ
Translation in other languages :
वह जो दिग्दर्शन कराए।
एक सच्चा दिग्दर्शक भटके लोगों को सही रास्ते पर ला देता है।Someone who shows the way by leading or advising.
guide