Meaning : ಯಾವುದು ಮಾರಾಟವಾಗಿಲ್ಲವೋ
Example :
ಮಾರಾಟವಾಗದ ವಸ್ತುಗಳನ್ನು ಅವರು ಅರ್ಧ ಬೆಲೆಗೆ ಮಾರುತ್ತಿದ್ದಾರೆ.
Synonyms : ಮಾರಾಟವಾಗದ, ಮಾರಾಟವಾಗದಂತಹ, ವ್ಯಾಪಾರವಾಗದ, ವ್ಯಾಪಾರವಾಗದಂತ, ವ್ಯಾಪಾರವಾಗದಂತಹ
Translation in other languages :
Not disposed of by purchase.
The house has been on the market almost a year and is still unsold.