Copy page URL Share on Twitter Share on WhatsApp Share on Facebook
Get it on Google Play
Meaning of word ಮಾದಕ from ಕನ್ನಡ dictionary with examples, synonyms and antonyms.

ಮಾದಕ   ನಾಮಪದ

Meaning : ಅಫೀಮಿನ ಜತೆ ಒಂದು ಮಾದಕ ಪದಾರ್ಥವನ್ನು ಸೇರಿಸಿ ಮಾಡುವರು ಅದನ್ನು ತಂಬಾಕುವಿನ ಹಾಗೆ ಬಳಕೆ ಮಾಡುವುದು

Example : ಮಾದಕದಂತಹ ನಶೆ ಏರುವ ಪದಾರ್ಥವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ.

Synonyms : ಅಮಲೇರಿಸುವ


Translation in other languages :

अफीम की सत से बननेवाला एक मादक पदार्थ, जिसे तम्बाकू की तरह पीते हैं।

मदक जैसी नशीली चीज़ों का सेवन नहीं करना चाहिए।
मदक

ಮಾದಕ   ಗುಣವಾಚಕ

Meaning : ನಿಶೆಯನ್ನು ಏರಿಸುವಂತಹದ್ದು

Example : ಮಾದಕ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಹಾನಿಯಾಗುತ್ತದೆ.

Synonyms : ಅಮಲೇರಿಸುವ, ಅಮಲೇರಿಸುವಂತ, ಅಮಲೇರಿಸುವಂತಹ, ನಶೆಯೇರಿಸುವ, ನಶೆಯೇರಿಸುವಂತ, ನಶೆಯೇರಿಸುವಂತಹ, ಮತ್ತೇರಿಸುವ, ಮತ್ತೇರಿಸುವಂತ, ಮತ್ತೇರಿಸುವಂತಹ, ಮಾದಕವಾದ, ಮಾದಕವಾದಂತ, ಮಾದಕವಾದಂತಹ


Translation in other languages :

नशा लानेवाला।

मादक द्रव्यों के सेवन से बचना चाहिए।
नशीला, नशेदार, मादक, मादन, मादनीय

Characteristic of or containing alcohol.

Alcoholic drinks.
alcoholic