Meaning : ಇನ್ನೊಬ್ಬರನ್ನು ನೋಡಿ ಸಹಿಸದ ಕೆಟ್ಟದ್ದನ್ನು ಬಯಸುವ ಗುಣ
Example :
ಅವನದು ಯಾವಾಗಲೂ ಹೊಟ್ಟೆಕಿಚ್ಚುಳ್ಳ ಗುಣ.
Synonyms : ಅಸೂಯೆಪಡುವ, ಈರ್ಷೆಯುಳ್ಳ, ಕರುಬುವ, ದ್ವೇಶಿಸುವ, ಹೊಟ್ಟೆಕಿಚ್ಚುಳ್ಳ
Translation in other languages :
जो ईर्ष्या से भरा हुआ हो।
उसका हृदय ईर्ष्यापूर्ण है।