Copy page URL Share on Twitter Share on WhatsApp Share on Facebook
Get it on Google Play
Meaning of word ಮಳೆ ಸುರಿಸು from ಕನ್ನಡ dictionary with examples, synonyms and antonyms.

ಮಳೆ ಸುರಿಸು   ಕ್ರಿಯಾಪದ

Meaning : ಮಳೆಯ ನೀರಿನಂತೆ ಮೇಲಿನಿಂದ ಅಥವಾ ಆಕಡೆ-ಈಕಡೆಯಿಂದ ನಿರಂತರವಾಗಿ ಯಾವುದಾದರು ವಸ್ತುವನ್ನು ಕೆಳಕ್ಕೆ ಬೀಳಿಸುವುದು

Example : ಜನವರಿ ಹದಿನಾಲ್ಕರಂದು ವಿಮಾನದಿಂದ ಹೂಗಳನ್ನು ಹನಿ ಹನಿಯಾಗಿ ಬೀಳಿಸಿದರು.

Synonyms : ಮಳೆ ಬೀಳಿಸು, ಹನಿ ಹನಿಯಾಗಿ ಬೀಳಿಸು


Translation in other languages :

वर्षा के जल के समान ऊपर या इधर-उधर से निरन्तर अधिक मात्रा में कोई वस्तु आदि गिराना।

छब्बीस जनवरी के दिन हेलिकाप्टर ने फूल बरसाये।
बरषाना, बरसाना, बारिश करना, वर्षा करना

Spray or sprinkle with.

The guests showered rice on the couple.
shower

Meaning : ಮೋಡದಿಂದ ನೀರು ಕೆಳಗೆ ಬೀಳುವುದು

Example : ಇಂದ್ರನು ತನ್ನ ಶಕ್ತಿಯನ್ನು ತೋರಿಸುವುದಕ್ಕಾಗಿ ಅಧಿಕ ಮಳೆಯನ್ನು ಸುರಿಸಿದನು.

Synonyms : ಮಳೆ ಬೀಳಿಸು, ಹನಿ ಹನಿಯಾಗಿ ಬೀಳಿಸು


Translation in other languages :

बादल से जल नीचे गिराना।

इन्द्र ने अपनी ताकत दिखाने के लिए खूब पानी बरसाया।
पानी बरसाना, बरषाना, बरसाना, बारिश करना, वर्षा करना

Spray or sprinkle with.

The guests showered rice on the couple.
shower