Meaning : ಮಲತಾಯಿ ಇಲ್ಲವೇ ಮಲತಂದೆಗೆ ಹುಟ್ಟಿದ ಮಗಳು
Example :
ನಿಮ್ಮ ಮಲಸೋದರಿ ಏಕೆ ಅಳುತ್ತಿದ್ದಾಳೆ?
Synonyms : ಮಲ ಸಹೋದರಿ, ಮಲ ಸೋದರಿ, ಮಲ-ಸಹೋದರಿ, ಮಲ-ಸೋದರಿ, ಮಲಸಹೋದರಿ
Translation in other languages :
सौतेली माँ या सौतेले पिता की लड़की।
आपकी सौतेली बहन क्यों रो रही है?