Meaning : ಮರೆಯುವಂತಹ ಅಥವಾ ಮರೆತುಹೋಗುವಂತಹ
Example :
ಜೀವನದ ಅನೇಕ ಘಟನೆಗಳು ಮರೆಯುವಂತಹ ಘಟನೆಗಳಾಗಿರುತ್ತವೆ.
Synonyms : ಮರೆತುಹೋಗುವ, ಮರೆತುಹೋಗುವಂತ, ಮರೆತುಹೋಗುವಂತಹ, ಮರೆಯುವಂತ, ಮರೆಯುವಂತಹ
Translation in other languages :
Not worth remembering.
unmemorable