Meaning : ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪ್ರಧಾನ ಭಾಷೆ
Example :
ಮುಂಬೈನಲ್ಲಿ ನನಗೆ ಮರಾಠಿ ಭಾಷೆ ಬರದ ಕಾರಣ ವ್ಯವಹರಿಸುವುದು ಕಷ್ಟವಾಯಿತು.
Synonyms : ಮರಾಠಿ
Translation in other languages :
भारत के महाराष्ट्र राज्य की भाषा।
कई सालों से मुम्बई में रहने के कारण वह मराठी बोल लेता है।Meaning : ಯಾವುದರ ಮಾತೃ ಭಾಷೆಯು ಮರಾಠಿಯಾಗಿದೆಯೋ
Example :
ಇಲ್ಲಿ ಮರಾಠಿ ಭಾಷೆಯನ್ನು ಆಡುವ ಜನರು ಅಧಿಕವಾಗಿದ್ದಾರೆ.
Synonyms : ಮರಾಠಿ, ಮರಾಠಿ-ಭಾಷೆ, ಮರಾಠಿಭಾಷೆ
Translation in other languages :
जिनकी मातृभाषा मराठी हो।
तात्यापारा में मराठी लोगों की बहुलता है।