Meaning : ಮರದ ತೊಗಟೆಯಿಂದ ಮಾಡಿದ ವಸ್ತ್ರವನ್ನು ಧಾರಿಸುವವ
Example :
ಮರದ ತೊಗಟೆಯಿಂದ ತಯಾರಿಸಿದ ವಸ್ತ್ರವನ್ನು ಧರಿಸಿದ ಸಾಧುವನ್ನು ಜನರು ಬಹಳ ಕುತುಹಲದಿಂದ ನೋಡುತ್ತಿದ್ದರು
Translation in other languages :
वृक्ष की छाल का वस्त्र धारण करनेवाला।
ग्रामवासी वल्कली साधु को कौतुहल से देख रहे थे।