Meaning : ಯಾವುದೇ ವಸ್ತುವಿಗೆ ಮಾನವನ ರೂಪಕೊಟ್ಟು ಅದನ್ನು ಅಲಂಕಾರಿಕವಾಗಿ ಪ್ರಸ್ತುತಪಡಿಸುವುದು
Example :
ಸಂಧ್ಯಾ ಸುಂದರಿ ನಿಧಾನವಾಗಿ ಆಕಾಶದಿಂದ ಬರುತ್ತಿದ್ದಾಳೆ ನಾನು ಅವಳನ್ನು ಮೂರ್ತೀಕರಣ ಮಾಡುತ್ತಿದ್ದೇನೆ.
Synonyms : ಮಾನವೀಕರಣ, ಮೂರ್ತೀಕರಣ
Translation in other languages :
किसी वस्तु को मानव के रूप में प्रस्तुत करने की क्रिया जो एक अलंकार है।
संध्या सुन्दरी आसमान से धीरे-धीरे उतर रही है में संध्या का मानवीकरण किया गया है।