Meaning : ಯಾವುದೋ ಒಂದರಿಂದ ಮನಸ್ಸು ನಡುಗುವುದು ಅಥವಾ ಅತಿ ದುಃಖಿಸುವುದು
Example :
ಇಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ನಡುಕ ಹುಟ್ಟಿಸುವ ಘಟನೆಗಳು ನಡೆಯುತ್ತಾ ಇರುತ್ತದೆ.
Synonyms : ಮನಸ್ಸಿಗೆ ನಡುಗಿಸುವುದು
Translation in other languages :
जिससे दिल दहल जाय या अति दुखदायी।
यहाँ आए दिन दिल दहलानेवाले हादसे होते रहते हैं।