Copy page URL Share on Twitter Share on WhatsApp Share on Facebook
Get it on Google Play
Meaning of word ಮಧ್ಯವಯಸ್ಕ from ಕನ್ನಡ dictionary with examples, synonyms and antonyms.

ಮಧ್ಯವಯಸ್ಕ   ನಾಮಪದ

Meaning : ಯವ್ವನದ ನಂತರದ ಮತ್ತು ಮುಪ್ಪಿನ ಮುಂಚಿನ ವಯೋಮಾನದ ವ್ಯಕ್ತಿ

Example : ಅವಳು ಮಧ್ಯವಯಸ್ಕ ವ್ಯಕ್ತಿಯನ್ನು ಎರಡನೇ ಮದುವೆಯಾದಳು.

Synonyms : ನಡುವಯಸ್ಕ


Translation in other languages :

ढलती जवानी का या बुढ़ापे और जवानी के बीच का व्यक्ति।

एक अधेड़ ने भागते हुए चोर को पकड़ लिया।
अधबयसू, अधबैसू, अधेड़, प्रौढ़, मध्यवय, मध्यवयस्क

The time of life between youth and old age (e.g., between 40 and 60 years of age).

middle age

ಮಧ್ಯವಯಸ್ಕ   ಗುಣವಾಚಕ

Meaning : ಸುಮಾರು ನಲವತ್ತೈದರಿಂದ ಅರವತ್ತೈದರ ವಯೋಮಾನದ ಅವಧಿಯಲ್ಲಿರುವವರು

Example : ನಮ್ಮ ಅಧ್ಯಾಪಕಿ ಮಧ್ಯವಯಸ್ಕ ಮಹಿಳೆ.

Synonyms : ನಡುವಯಸ್ಸಿನ, ನಡುವಯಸ್ಸಿನಂತ, ನಡುವಯಸ್ಸಿನಂತಹ, ಮಧ್ಯವಯಸ್ಕನಾದ, ಮಧ್ಯವಯಸ್ಕನಾದಂತಹ


Translation in other languages :

ढलती जवानी का या बुढ़ापे और जवानी के बीच का।

हमारी अध्यापिका एक अधेड़ महिला हैं।
अधेड़ होने पर अक्ल आ ही जाए, यह ज़रूरी नहीं।
अधबयसू, अधबैसू, अधेड़, प्रौढ़, मध्यवय, मध्यवयस्क

Being roughly between 45 and 65 years old.

middle-aged