Copy page URL Share on Twitter Share on WhatsApp Share on Facebook
Get it on Google Play
Meaning of word ಮದುವೆಯಾಗುವ from ಕನ್ನಡ dictionary with examples, synonyms and antonyms.

ಮದುವೆಯಾಗುವ   ಗುಣವಾಚಕ

Meaning : ಯಾರಿಗೆ ಭಾರ್ಯ ಅಥವಾ ವಿವಾಹವಾಗುತ್ತಿದೆಯೋ

Example : ಮದುವೆಯಾಗುವ ಕನ್ಯೆಯನ್ನು ಮನೆಯಿಂದ ಹೊರೆಗೆ ಹೋಗುವುದಕ್ಕೆ ಬಿಡುವುದಿಲ್ಲ.

Synonyms : ಮದುವೆಯಾಗುವಂತ, ಮದುವೆಯಾಗುವಂತಹ


Translation in other languages :

जिसका परिणय या विवाह होने वाला हो या जिसका विवाह हो सकता हो।

परिणेया कन्या को घर से बाहर नहीं जाने दिया जाता था।
परिणेया

Meaning : ಯಾರು ಪತ್ನಿ ಅಥವಾ ಭಾರ್ಯೆಯಾಗುವುದಕ್ಕೆ ಯೋಗ್ಯಳೊ

Example : ಅವನು ಮದುವೆಯಾಗುವ ಒಬ್ಬ ಸ್ತ್ರೀಯ ಹುಡುಕಾಟದಲ್ಲಿದ್ದನು.

Synonyms : ಮದುವೆಯಾಗುವಂತ, ಮದುವೆಯಾಗುವಂತಹ


Translation in other languages :

जो पत्नी या भार्या बनाने के लिए उपयुक्त हो।

उसे एक परिणेया स्त्री की तलाश है।
परिणेया