Copy page URL Share on Twitter Share on WhatsApp Share on Facebook
Get it on Google Play
Meaning of word ಮತ್ಸ್ಯಮನುಷ್ಯ from ಕನ್ನಡ dictionary with examples, synonyms and antonyms.

Meaning : ಒಂದು ಕಲ್ಪಿತ ಜಲಜಂತು ಅದರ ಅರ್ಧ ಭಾಗ ಪುರುಷನ ಮತ್ತು ಅರ್ಧ ಭಾಗ ಮೀನಿನ ಆಕಾರವಿರುತ್ತದೆ

Example : ಮಕ್ಕಳು ಜಲಮನುಷ್ಯ ಮತ್ತು ಜಲಕನ್ಯೆಯ ಕಥೆಗಳನ್ನು ತುಂಬಾ ಆಸಕ್ತಿಯಿಂದ ಕೇಳುತ್ತಾರೆ.

Synonyms : ಜಲಮನುಷ್ಯ, ಜಲಮಾನವ, ಮತ್ಸ್ಯಮಾನವ


Translation in other languages :

एक कल्पित जलजंतु जिसका आधा भाग पुरुष का और आधा भाग मछली का होता है।

बच्चे जलमानुष और जलकन्या की कहानी बहुत ध्यान से सुन रहे थे।
जल-मानुष, जलमनुष्य, जलमानुष

Half man and half fish. Lives in the sea.

merman