Meaning : ಮತ್ತೊಂದು ಬಾರಿ ಹುಡುಕಿ ತೆಗೆಯುವ ಪ್ರಕ್ರಿಯೆ
Example :
ನಾನು ಸಣ್ಣ ವಯಸ್ಸಿನಲ್ಲಿ ಓದಿದ ಪುಸ್ತಕವನ್ನು ಮತ್ತೆ ಪಡೆದುಕೊಂಡೆ.
Synonyms : ಪುನಃ ಪ್ರಾಪ್ತಿ ಮಾಡಿಕೊ ಮತ್ತೆ ದೊರಕಿಸಿಕೊ, ಮತ್ತೆ ಹುಡುಕಿ ತೆಗೆ
Translation in other languages :
* फिर से ढूँढ़ निकालना।
मैंने वह पुस्तक फिर से प्राप्त की जिसे बचपन में पढ़ा था।