Meaning : ಮಂತ್ರ ಮುಂತಾದವುಗಳನ್ನು ಕಿವಿಯಲ್ಲಿ ಹೇಳುವವ
Example :
ಮಂತ್ರೋಪದೇಶ ಮಾಡುವ ಬ್ರಾಹ್ಮಣನ ಬಳಿ ಎಲ್ಲರು ಉಪದೇಶವನ್ನು ಮಾಡಿಸಿಕೊಳ್ಳುತ್ತಿದ್ದಾರೆ.
Synonyms : ಮಂತ್ರೋಪದೇಶಕನಾದ, ಮಂತ್ರೋಪದೇಶಕನಾದಂತ, ಮಂತ್ರೋಪದೇಶಕನಾದಂತಹ
Translation in other languages :