Copy page URL Share on Twitter Share on WhatsApp Share on Facebook
Get it on Google Play
Meaning of word ಮಂತ್ರಾಲಯ from ಕನ್ನಡ dictionary with examples, synonyms and antonyms.

ಮಂತ್ರಾಲಯ   ನಾಮಪದ

Meaning : ಯಾವುದಾದರು ಮಂತ್ರಿಯ ಅಧೀನದಲ್ಲಿರುವ ವಿಭಾಗ

Example : ಹೊಸ ಮಂತ್ರಿಯು ಮಂತ್ರಾಲಯದ ಕಾರ್ಯವನ್ನು ಸುಲಲಿತವಾಗಿ ನಡೆಸುಕೊಂಡು ಹೋಗುವುದಕ್ಕೆ ಕೆಲಸಗಾರರ ಸಹಯೋಗವನ್ನು ನೀಡುವಂತೆ ಹೇಳಿದನು.


Translation in other languages :

वह विभाग जो किसी मंत्री की देख-रेख में हो।

नए मंत्री ने मंत्रालय के कार्य को सुचारू रूप से चलाने के लिए कर्मचारियों से सहयोग की अपील की।
मंत्रालय, मन्त्रालय, मिनस्ट्री, मिनिस्ट्री

Meaning : ಗೃಹ ಮಂತ್ರಿಯವರ ಕಾರ್ಯಾಲಯ ಅಥವಾ ವಿಭಾಗ

Example : ರಾಮಾಧೀನ ಅವರು ಗೃಹ ಮಂತ್ರಿ ಕಾರ್ಯಾಲಯದಲ್ಲಿ ಶೀಘ್ರ ಲಿಪಿಕಾರರಾಗಿ ಕೆಲಸ ಮಾಡುತ್ತಿದ್ದಾರೆ

Synonyms : ಕಾರ್ಯಾಲಯ


Translation in other languages :

गृह मंत्री का कार्यालय या विभाग।

रामाधीन रोज समय पर गृह मंत्रालय पहुँच जाता है।
आंतरिक मंत्रालय, आंतरिक मन्त्रालय, गृह मंत्रालय, गृह मन्त्रालय, गृह-मंत्रालय, गृह-मन्त्रालय

The government department in charge of domestic affairs.

home office