Copy page URL Share on Twitter Share on WhatsApp Share on Facebook
Get it on Google Play
Meaning of word ಮಂತ್ರ ಸಿದ್ಧಿ from ಕನ್ನಡ dictionary with examples, synonyms and antonyms.

Meaning : ಮಂತ್ರಶಾಸ್ತ್ರದಲ್ಲಿ ಹೇಳಿರುವಂತಹ ನಿಯಮಗಳ ಪಾಲನೆಯನ್ನು ಮಾಡಿ ಮಂತ್ರವನ್ನು ಸಿದ್ಧಗೊಳಿಸಿಕೊಳ್ಳುವ ಕ್ರಿಯೆ ಅಥವಾ ಯತ್ನ

Example : ಮಂತ್ರಸಿದ್ಧಿಗಾಗಿ ಗ್ರಹಣ ಕಾಲ ತುಂಬಾ ಮಹತ್ವಪೂರ್ಣ ಎಂದು ನಂಬಲಾಗುತ್ತದೆ.

Synonyms : ಮಂತ್ರ ಸಾಧನ, ಮಂತ್ರ-ಸಾಧನ, ಮಂತ್ರ-ಸಿದ್ಧಿ, ಮಂತ್ರಸಾಧನ, ಮಂತ್ರಸಿದ್ಧಿ


Translation in other languages :

मंत्रशास्त्र में बताए हुए नियमों का पालन करके मंत्र को सिद्ध करने की क्रिया या यत्न।

मंत्रसाधन के लिए ग्रहण का समय बहुत ही महत्वपूर्ण माना जाता है।
मंत्र सिद्धि, मंत्र-साधन, मंत्र-सिद्धि, मंत्रसाधन, मंत्रसिद्धि

Meaning : ಯಾವುದೇ ಮಂತ್ರವನ್ನು ಸಿದ್ಧಿ ಮಾಡಿಕೊಳ್ಳಬೇಕಾದರೆ ಅದನ್ನು ಅನುಷ್ಠಾನ ಮಾಡುವುದು

Example : ಸವರ್ಥ ರಾಜದಾಸ್ ಅವರು ಹನ್ನೆರಡ ವರ್ಷದ ವರೆಗೂ ಗಾಯತ್ರಿ ಮಂತ್ರ ಸಿದ್ಧಿಗಾಗಿ ಜಪ ಮಾಡುತ್ತಿದ್ದರು.

Synonyms : ಮಂತ್ರ-ಸಿದ್ಧಿ, ಮಂತ್ರಸಿದ್ಧಿ


Translation in other languages :

किसी मंत्र को सिद्ध करने के लिए उसका जपानुष्ठान।

समर्थ रामदासजी ने बारह साल तक गायत्री का पुरश्चरण किया।
पुरश्चरण, मंत्र सिद्धि, मंत्र-सिद्धि, मंत्रसिद्धि

The activity of worshipping.

worship