Meaning : ಹಿಮದಿಂದ ಆವೃತ್ತವಾದಂತಹ ಅಥವಾ ಮಂಜಿನಿಂದ ಕೂಡಿರುವಂತಹ
Example :
ಹಿಮಾವೃತ್ತವಾದ ಪರ್ವತ ನೋಡಲು ಮೋಹಕವಾಗಿದೆ.
Synonyms : ಮಂಜಿನಿಂದಕೂಡಿರುವ, ಮಂಜಿನಿಂದಕೂಡಿರುವಂತ, ಮಂಜಿನಿಂದಾವೃತ್ತವಾದ, ಮಂಜಿನಿಂದಾವೃತ್ತವಾದಂತ, ಹಿಮದಿಂದಕೂಡಿರುವ, ಹಿಮದಿಂದಕೂಡಿರುವಂತ, ಹಿಮದಿಂದಕೂಡಿರುವಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ
Translation in other languages :
हिम से आच्छादित या बर्फ से ढका हुआ।
हिमाच्छादित पर्वत शृंखला बड़ी मोहक लग रही है।Covered with snow.
Snow-clad hills.