Copy page URL Share on Twitter Share on WhatsApp Share on Facebook
Get it on Google Play
Meaning of word ಮಂಗಳ-ಪ್ರಾರ್ಥನೆ from ಕನ್ನಡ dictionary with examples, synonyms and antonyms.

Meaning : ಯಾವುದೋ ಒಂದು ಶ್ಲೋಕ ಅಥವಾ ಪದ್ಯವನ್ನು ಶುಭಕಾರ್ಯ ಪ್ರಾರಂಭಿಸುವ ಮುನ್ನ ಮಂಗಳವಾಗಲೆಂದು ಓದುವರು ಅಥವಾ ಹೇಳುವರು

Example : ಪಂಡಿತರು ವಿವಾಹದ ಶುಭಾರಂಭವನ್ನು ಮಂಗಳ ಪ್ರಾರ್ಥನೆಯಿಂದ ಪ್ರಾರಂಭಿಸಿದರು.

Synonyms : ಮಂಗಳ ಪ್ರಾರ್ಥನೆ, ಮಂಗಳಾಚರಣೆ


Translation in other languages :

वह श्लोक अथवा पद्य जो शुभ कार्य के पहले मंगल कामना से पढ़ा या कहा जाता है।

पंडितजी ने विवाह का शुभारंभ मंगलाचरण से किया।
मंगलपाठ, मंगलाचरण