Copy page URL Share on Twitter Share on WhatsApp Share on Facebook
Get it on Google Play
Meaning of word ಮಂಕ from ಕನ್ನಡ dictionary with examples, synonyms and antonyms.

ಮಂಕ   ಗುಣವಾಚಕ

Meaning : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ

Example : ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.

Synonyms : ದಡ್ಡ, ದಡ್ಡನಾದ, ದಡ್ಡನಾದಂತ, ದಡ್ಡನಾದಂತಹ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ


Translation in other languages :

जो बहुत समझाने पर भी न समझे और मूर्खता करता चले।

खरदिमाग श्याम को समझाने का कोई फायदा नहीं।
खरदिमाग, खरदिमाग़

Lacking or marked by lack of intellectual acuity.

stupid