Meaning : ದೇಹದ ಯಾವುದೇ ತರಹದ ನೋವಿಗೆ ಕೇವಲ ಔಲಧಿ ನೀಡದೆ ವ್ಯಾಯಾಮದ ಮೂಲಕ ಚಿಕಿತ್ಸೆ ನೀಡುವ ಒಬ್ಬ ಚಿಕಿತ್ಸಕ ಭೌತಚಿಕಿತ್ಸೆಯನ್ನು ನೀಡುವವ ಅಥವಾ ಅದರಲ್ಲಿ ತಜ್ಞನಾದವ
Example :
ಮಹೇಶನು ಒಬ್ಬ ಒಳ್ಳೆಯ ಭೌತಚಿಕಿತ್ಸಕ.
Synonyms : ಭೌತ ಚಿಕಿತ್ಸಕ
Translation in other languages :
वह चिकित्सक जो चोट आदि की चिकित्सा व्यायाम के माध्यम से या अन्य शारीरिक उपचारों के द्वारा करता है।
महेशजी एक कुशल फिजियोथेरपिस्ट हैं।Therapist who treats injury or dysfunction with exercises and other physical treatments of the disorder.
physical therapist, physiotherapist