Meaning : ಗಣಿತಶಾಸ್ತ್ರದ ಒಂದು ಅಂಗಭಾಗ ಅದರಲ್ಲಿ ಗುಂಡುಗಳ ಅಳತೆ-ತೂಕ, ರೇಖೆ, ಕೋನ, ತಳಆದಾರ ಮುಂತಾದವುಗಳ ವಿವೇಚನೆಯಾಗಿದೆ
Example :
ಈ ವರ್ಷದ ರೇಖಾಗಣಿತದ ಪ್ರಶ್ನೆಪತ್ರಿಕೆ ತುಂಬಾ ಕಠಿಣವಾಗಿತ್ತು.
Synonyms : ಕ್ಷೇತ್ರಮಿತಿ, ಗಣಿತದಲ್ಲಿ ಒಂದು ಪ್ರಕಾರ, ಜ್ಯಾಮಿತಿ, ರೇಖಾಗಣಿತ
Translation in other languages :
गणितशास्त्र का वह अंग जिसमें पिंडों की नाप-जोख, रेखा, कोण, तल आदि का विवेचन होता है।
इस साल ज्यामिती का प्रश्नपत्र बहुत ही कठिन था।The pure mathematics of points and lines and curves and surfaces.
geometry