Meaning : ಭೂಗರ್ಭ ಅಥವಾ ಪೃಥ್ವಿಯ ಒಳಗಿನ ಭಾಗ ಅಥವಾ ಭೂಗರ್ಭಕ್ಕೆ ಸಂಬಂಧಿಸಿದ
Example :
ಭೂಕಂಪವು ಭೂ-ಗರ್ಭದೊಳಗಿನ ಅಲ್ಲೋಲ ಕಲ್ಲೋಲದ ಪರಿಣಾಮವಾಗಿದೆ. ಭೂಮಿಯೊಳಗಿನ ಯಾವುದೇ ವಸ್ತುಗಳು ನಮಗೆ ತುಂಬಾ ಉಪಯೋಗವಾಗುತ್ತದೆ.
Synonyms : ಭೂ ಗರ್ಭದ, ಭೂ-ಗರ್ಭೀಯವಾದ, ಭೂಗರ್ಭೀಯವಾದ, ಭೂಮಿಯ ಒಳಗಿನ, ಭೂಮಿಯೊಳಗಿನ
Translation in other languages :