Copy page URL Share on Twitter Share on WhatsApp Share on Facebook
Get it on Google Play
Meaning of word ಭಿನ್ನ ಜಾತಿಯ from ಕನ್ನಡ dictionary with examples, synonyms and antonyms.

ಭಿನ್ನ ಜಾತಿಯ   ಗುಣವಾಚಕ

Meaning : ಬೇರೆ ಬೇರೆ ಜಾತಿಗೆ ಸೇರಿದವರನ್ನು ಗುರುತಿಸುವುದು

Example : ವಚನಕಾರ ಬಸವಣ್ಣನು ವಿಜಾತಿಯ ವಿವಾಹಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದನು. ಹಳೆಯ ಕಾಲದ ಜನರು ಅನ್ಯ ಜಾತಿ ಹುಡುಗ ಅಥವಾ ಹುಡಿಗಿಯನ್ನು ಕೊಟ್ಟು ಮದುವೆ ಮಾಡಲು ಒಪ್ಪುತ್ತಿರಲಿಲ್ಲ ನಮ್ಮ ದೇಶದಲ್ಲಿ ಇಂದು ವಿಜಾತಿಯ ಮದುವೆಗಳು ಹೆಚ್ಚಾಗುತ್ತಿದೆ

Synonyms : ಅನ್ಯಜಾತಿ, ಜಾತಿಯಲ್ಲದ ಜಾತಿ, ಪರಜಾತಿಯ, ಬೇರೆಜಾತಿಯ, ವಿಜಾತಿಯ


Translation in other languages :

जो दूसरी जाति का हो।

पुरानी विचार धारा के लोग विजातीय लड़के या लड़की से शादी करना अच्छा नहीं मानते हैं।
असजातीय, असवर्ण, परजातीय, भिन्न जातीय, विजाति, विजातीय