Meaning : ರಾಜ ಭಗೀರಥನ ತಪ್ಪಸ್ಸಿನ ಸಮಾನ ತುಂಬಾ ದೊಡ್ಡದಾದ ಅಥವಾ ವಿಶಾಲವಾದ
Example :
ಗಂಗೆಯು ಮಲಿನವಾಗುತ್ತಿರುವುದನ್ನು ತಪ್ಪಿಸಲು ಭಗೀರಥ ಪ್ರಯತ್ನ ಮಾಡುವುದು ತುಂಬಾ ಅವಶ್ಯಕವಾಗಿದೆ.
Synonyms : ಭಗೀರಥದ, ಭಗೀರಥವಾದ, ಭಗೀರಥವಾದಂತ, ಭಗೀರಥವಾದಂತಹ
Translation in other languages :