Copy page URL Share on Twitter Share on WhatsApp Share on Facebook
Get it on Google Play
Meaning of word ಭರವಸೆ ಮೂಡು from ಕನ್ನಡ dictionary with examples, synonyms and antonyms.

ಭರವಸೆ ಮೂಡು   ಕ್ರಿಯಾಪದ

Meaning : ಯಾವುದೋ ಮಾತು ಕೆಲಸ ಇತ್ಯಾದಿ ಆಗದೆ ಹಾಗೆ ಉಳಿದಿದ್ದು ಈಗ ಆಗುವ ಹಾಗೆ ಆಸೆ ಹುಟ್ಟುವ ಅಥವಾ ಹಾಗೆ ಅನ್ನಿಸುವ

Example : ನಿಮ್ಮ ಮಾತುಗಳನ್ನು ಕೇಳಿ ನನಗೆ ಹೊಸ ಆಸೆ ಹುಟ್ಟುತ್ತದೆ.

Synonyms : ಆಸೆ ಹುಟ್ಟು, ಭರವಸೆ ಹುಟ್ಟು


Translation in other languages :

उम्मीद पैदा होना या ऐसा लगना कि जो काम, बात आदि न हो पा रही थी अब हो जाएगी।

आपकी बातों को सुनकर थोड़ी उम्मीद जगी है।
आशा जगना, आस जगना, उम्मीद जगना