Copy page URL Share on Twitter Share on WhatsApp Share on Facebook
Get it on Google Play
Meaning of word ಬ್ರೋಕರು from ಕನ್ನಡ dictionary with examples, synonyms and antonyms.

ಬ್ರೋಕರು   ನಾಮಪದ

Meaning : ಕೊಳ್ಳುವವರು ಮತ್ತು ಮಾರುವವರ ಮಧ್ಯೆ ವ್ಯಾಪಾರ ಕುದುರಿಸುವ ಆ ಮೂಲಕ ಕಮೀಷನ್ ಪಡೆಯುವ ವ್ಯಕ್ತಿ ಅಥವಾ ಆ ತರಹದ ಕೆಲಸ ಮಾಡುವವರು

Example : ಹೊಸ ಎತ್ತನ್ನು ಕೊಳ್ಳುವಾಗ ದಲ್ಲಾಳಿ ವ್ಯಾಪಾರ ಕುದುರಿಸಿದ್ದಕ್ಕಾಗಿ ನೂರು ರೂ ದಲ್ಲಾಳಿ ಪಡೆದ.

Synonyms : ದಲ್ಲಾಳಿ, ಮಧ್ಯಸ್ಥ


Translation in other languages :

दलाल का पारिश्रमिक।

नया मकान खरीदते समय हमें दस प्रतिशत दलाली देनी पड़ी।
कमिशन, कमीशन, दलाल शुल्क, दलाली, शोभा

The business of a broker. Charges a fee to arrange a contract between two parties.

brokerage

Meaning : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು

Example : ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.

Synonyms : ಏಜೆಂಟು, ಕಮೀಷನ್ದಾರ, ದಳ್ಳಾಳಿ, ಮಧ್ಯಸ್ಥ, ವ್ಯಾಪಾರ ಕುದುರಿಸುವವ


Translation in other languages :

वह जो कुछ पारिश्रमिक लेकर लोगों को सौदा खरीदने या बेचने में सहायता देता हो।

यह गाड़ी हमने दलाल के माध्यम से खरीदी।
एजेंट, एजेन्ट, दलाल, ब्रोकर

A businessman who buys or sells for another in exchange for a commission.

agent, broker, factor