Copy page URL Share on Twitter Share on WhatsApp Share on Facebook
Get it on Google Play
Meaning of word ಬ್ಯಾಂಡ್ from ಕನ್ನಡ dictionary with examples, synonyms and antonyms.

ಬ್ಯಾಂಡ್   ನಾಮಪದ

Meaning : ತಂತಿ ವಾದ್ಯಗಳನ್ನು ಬಿಟ್ಟು ಬೇರೆ ವಾದ್ಯಗಳನ್ನು ನುಡಿಸುವವರ ಸಮೋಹವು ಒಟ್ಟಾಗಿ ಕೂಡಿ ಒಂದೇ ಬಾರಿಗೆ ನುಡಿಸಿ ಮಧುರವಾದ ಧ್ವನಿ ಬರುತ್ತದೆ

Example : ಪರೇಡಿನಲ್ಲಿ ಸೈನಿಕರ ಬ್ಯಾಂಡ್ ತುಂಬಾ ಮನೋಹರವಾಗಿತ್ತು.

Synonyms : ಬ್ಯಾಂಡ್ ಪಾರ್ಟಿ


Translation in other languages :

तंतु वाद्य को छोड़कर अन्य वाद्ययंत्रों को बजाने वाले वादकों का समूह जो एक साथ वाद्ययंत्रों से मधुर धुन निकालते हैं।

परेड में फ़ौजी बैंड ने अपना जौहर दिखाया।
बैंड, बैंड पार्टी, बैण्ड, बैण्ड पार्टी, बैन्ड, बैन्ड पार्टी

Meaning : ಪಾಶ್ಚಾತ್ಯ ದೇಶದಿಂದ ಬಂದಂತಹ ಕೆಲವು ವಿಶಿಷ್ಟವಾದ ವಾದ್ಯವನ್ನು ಒಟ್ಟಾಗಿ ನುಡುಸುತ್ತಾರೆ

Example : ಅವನು ರಾತ್ರಿಯ ವೇಳೆಯಲ್ಲಿ ಬ್ಯಾಂಡ್ ನನ್ನು ನುಡಿಸುತ್ತಾ ಅಭ್ಯಾಸ ಮಾಡುತ್ತಾನೆ.


Translation in other languages :

पाश्चात्य ढंग के कुछ विशिष्ट बाजों का समूह जो एक साथ बजाये जाते हैं।

वे रात में बैंड बजाने का अभ्यास करते हैं।
बैंड, बैंड बाजा, बैण्ड, बैण्ड बाजा, बैन्ड, बैन्ड बाजा